ಅಶೋಕ ಶೆಟ್ಟರ ಇವರು ೧೯೫೭ ಮಾರ್ಚ ೧೭ರಂದು ಬೆಳಗಾವಿ ಜಿಲ್ಲೆಯ ಸತ್ತಿಗೇರಿ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವಿಧರರಾಗಿ ಪ್ರಾಧ್ಯಾಪಕರಾಗಿದ್ದಾರೆ. == ಸಾಹಿತ್ಯ == === ಕಾವ್ಯ === ವಿಶ್ವವಿದ್ಯಾಲಯದ ವಾಚನಾಲಯದೊಳಗೆ ಕ್ಷಮಿಸು ತಂದೆ === ಸಂಪಾದನೆ === ಕಲಾಪಯಣಿಗರು ಮಲೆಕರ್ನಾಟಕದ ಅರಸು ಮನೆತನಗಳು . . == ಸ್ವತಂತ್ರ ಕೃತಿಗಳು == ಚರಿತ್ರೆ ಸಮಾಜ ಸಾಹಿತ್ಯ ಗದ್ಯಂ ಹೃದ್ಯಂ (ಅಂಕಣ ಬರಹಗಳು) == ಪುರಸ್ಕಾರ == ಅಶೋಕ ಶೆಟ್ಟರ ಇವರಿಗೆ ೧೯೯೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ